Read Online in Kannada
Table of Content
ಪರಿವಿಡಿ
ಮೂತ್ರಪಿಂಡ ಮೂಲ ಮಾಹಿತಿ
ಮೂತ್ರಪಿಂಡ ಹಾಳಾಗುವುದು
ಬೇರೆ ಮುಖ್ಯ ಮೂತ್ರಪಿಂಡ ರೋಗಗಳು
ಕಿಡ್ನಿ ರೋಗದಲ್ಲಿ ಆಹಾರ ಪತ್ತೆ

ಡಾ. ಸಂಜಯ ಪಂಡ್ಯಾ ಮತ್ತು ಡಾ. ಮಲ್ಲಿಕಾರ್ಜುನ ಖಾನಪೇಠ ಬರೆದ "ಕಿಡ್ನಿ ಸುರಕ್ಷೆ" ಪುಸ್ತಕವನ್ನು ಉಚಿತವಾಗಿ ಓದಬಹುದು.

French
  • ಓದಲು ಸರಳ:- ಕಿಡ್ನಿ ರೋಗದ ಸಮಗ್ರ ಮಾಹಿತಿಯನ್ನು ನಿರಂತರವಾಗಿ ಕಲ್ಪಿಸುವದೇ ನಮ್ಮ ಧ್ಯೇಯ.
  • ಮಾರ್ಗದರ್ಶನ:- ಮೂತ್ರಪಿಂಡವನ್ನು ಆರೋಗ್ಯಯುತವಾಗಿಟ್ಟುಕೊಳ್ಳಲು ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಸರಳ ಮಾರ್ಗದರ್ಶನ ನೀಡಲಾಗುತ್ತದೆ.
  • ಕಿಡ್ನಿ ರೋಗದ ಎಚ್ಚರಿಕೆ ಗುಣಲಕ್ಷಣಗಳನ್ನು ಶೀಘ್ರಪತ್ತೆ ಮೂಲಕ ಕಂಡುಹಿಡಿಯಬಹುದು.
  • ದೀರ್ಘಕಾಲೀನ ಕಿಡ್ನಿ ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಸಮಗ್ರವಾದ ಚಿಕಿತ್ಸೆ ನೀಡುವದರ ಮೂಲಕ ಡಯಾಲಿಸಿಸ್ ಪ್ರಕ್ರಿಯೆಯನ್ನು ಮುಂದೂಡಬಹುದು.
  • ಕಿಡ್ನಿ ಹಾಳಾದ ವ್ಯಕ್ತಿಗೆ ಆಹಾರ ಪಥ್ಯೆ ಕ್ರಮಗಳ ಕುರಿತು ಸಲಹೆ ಸೂಚನೆ ನೀಡಲಾಗುತ್ತದೆ.
Download 200+ paged book “Save Your Kidneys” for Free in Kannada language